ಬರ್ತಡೇ ಪಾರ್ಟಿಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡ RCB ಆಲ್ ರೌಂಡರ್ ಗ್ಲೆನ್ ಮಾಕ್ಸ್ ವೆಲ್ | Oneindia Kannada

2022-11-13 13,717

#GlennMaxwell #GlennMaxwellinjury #Maxwelllegfracture #RCBAllrounder

Maxwell will go through a hectic rehabilitation after fracturing his left fibula on Saturday.
ಮೆಲ್ಬೋರ್ನ್‌ನಲ್ಲಿ ನಡೆದ ಹುಟ್ಟುಹಬ್ಬದ ಸಂಭ್ರಮಾಚರಣೆಯ ವೇಳೆ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಬರ್ತಡೇ ಪಾರ್ಟಿ ವೇಳೆ ಕಾಲುಜಾರಿ ಬಿದ್ದು ಎಡ ಫೈಬುಲಾ ಮುರಿತಕ್ಕೆ ಒಳಗಾಗಿದ್ದಾರೆ.